Select Page

ನಮ್ಮ ಚಾರಿಟಿ. ನಮ್ಮ ಸಮುದಾಯ.

ವಿಕಾಸ್ ಜನಹಿತ ಟ್ರಸ್ಟ್  9 /12 /2019 ರಂದು ಪೀಣ್ಯ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಸಂಸ್ಥೆ ನೊಂದಣಿಯನ್ನು ಮಾಡಿಸಲಾಗಿದೆ

12 12 2019 ರಂದು ಸಂಸ್ಥೆಯ ಕಚೇರಿಯನ್ನು ಡಿಫೆನ್ಸ್ ಕಾಲೋನಿ ನೊಂದಣಿಯಾದ ಅಡ್ರೆಸ್ ನಲ್ಲಿ ಉದ್ಘಾಟನೆ ಮಾಡಲಾಯಿತು

ಟಿ ದಾಸರಹಳ್ಳಿ ವಿಧಾನಸಭಾ ಕ್ಷೇತ್ರ ಸೇರಿದಂತೆ ಬೆಂಗಳೂರಿನ ನಾನಾ ಬಡಾವಣೆಗಳಲ್ಲಿ    ಅಂದ ಅಂಗವಿಕಲ ವೃದ್ಧರನ್ನು ಸಂಸ್ಥೆ ಸದಸ್ಯರನ್ನಾಗಿ ಮಾಡಿಕೊಳ್ಳಲಾಯಿತು

ಸರ್ಕಾರದಿಂದ ದೊರೆಯುವ ಅಂದ ಅಂಗವಿಕಲರು ವೃದ್ಧರಿಗೆ ಮಾಶಾಸನ ಗಳನ್ನು ಮಾಡಿಸಿ ಕೊಳ್ಳಲಾಯಿತು

ಬೆಂಗಳೂರಿನ ನಾನಾ ಬಡಾವಣೆಗಳಲ್ಲಿ ಅಂದರ ತಂಡದೊಂದಿಗೆ ಕಾರ್ಯಕ್ರಮಗಳನ್ನು ನೀಡಿ ಕನ್ನಡದ ಹಳೆಯ ಹಾಡುಗಳನ್ನು ಕನ್ನಡಿಗರ ಮನದಲ್ಲಿ ಮುಟ್ಟುವ ರೀತಿಯಲ್ಲಿ ಪ್ರಚಾರ ಮಾಡಲಾಗಿದೆ

26 /1 /2020 ರಂದು ಗಣರಾಜ್ಯೋತ್ಸವದ ಶುಭದಿನದಂದು ವಿಶ್ವ ಲೂಯಿ ಬ್ರೈಲ್ ದಿನಾಚರಣೆಯನ್ನು ಆಚರಣೆ ಮಾಡಿ    ಅಂದ ಅಂಗವಿಕಲರಿಗೆ ಊರುಗೋಲು ಸಲಕರಣೆಗಳನ್ನು ವಿತರಣೆ ಮಾಡಲಾಯಿತು

ಬಡ ಮಕ್ಕಳಿಗೆ ಶಾಲಾ ಸರಕಾರಗಳ ವಿತರಣೆ ಮಾಡಲಾಯಿತು

ನೀವು ಹೇಗೆ ತೊಡಗಿಸಿಕೊಳ್ಳಬಹುದು

ದಾನ ಮಾಡಲು  +919019992827 / 96633 77823 ಗೆ ಕರೆ ಮಾಡಿ 

ಸ್ವಯಂಸೇವಕ ಕಾರ್ಯಕ್ರಮ

ಪ್ರಾಯೋಜಕ ಕಾರ್ಯಕ್ರಮ

ಚಾರಿಟಿ ಫಂಡ್

ನಾವು ಏನು ಮಾಡುತ್ತೇವೆ !

ಟ್ರಸ್ಟಿನ ವತಿಯಿಂದ ಲಾಕ್ಡೌನ್ ಸಂಕಷ್ಟ ಸಮಯದಲ್ಲಿ ಬಡವರಿಗೆ ಅಂಧರಿಗೆ ಅಂಗವಿಕಲರಿಗೆ ವೃದ್ಧರಿಗೆ ಉಚಿತವಾಗಿ ಆಹಾರಗಳನ್ನು ವಿತರಿಸಲಾಗಿದೆ

ನಮ್ಮ ಒಂದು ಸಂಸ್ಥೆಯ n.g.o. ಸಂಸ್ಥೆಯಾಗಿ ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರ ನೆರವಿನೊಂದಿಗೆ ಪಕ್ಷಾತೀತವಾಗಿ ಕೊಡುವಂತಹ ಧನಸಹಾಯ ಆಹಾರ ಗಳನ್ನು ಸಮಯದಲ್ಲಿ ಎಲ್ಲರಿಗೂ ಸಹ ಹಂಚುವಲ್ಲಿ ಯಶಸ್ವಿನಿ ಕಾರ್ಯನಿರ್ವಹಿಸಲಿದೆ

ಲಾಕ್ಡೌನ್ ಸಮಯದಲ್ಲಿ ಸಂಸ್ಥೆ ವತಿಯಿಂದ ಆಹಾರ ಸರಬರಾಜನ್ನು ಎಲ್ಲ ಬಡಾವಣೆ ನಾಗರಿಕರಿಗೆ ಹಂಚಲಾಯಿತು

15 8 2010 ರಂದು ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಅಂದ ಅಂಗವಿಕಲರಿಗೆ ವೃದ್ಧರಿಗೆ ಊರುಗೋಲು ಇನ್ನಿತರ ಸರಕಾರವನ್ನು ವಿತರಣೆ ಮಾಡಲಾಯಿತು

ಅಂದ ಅಂಗವಿಕಲರು ದರಿಗೆ ಪ್ರತಿದಿನ ಅಡಿಕೆ ತಟ್ಟೆ ತಯಾರಿಸುವ ಬಗ್ಗೆ ಎಲ್ಲಿ ಅದಕ್ಕೆ ಸಂಬಂಧಿಸಿದ ರಾ ಮೆಟೀರಿಯಲ್ಸ್ ದೊರೆಯುತ್ತವೆಯಾವ ರೀತಿ ಅದನ್ನು ಮಾರಾಟ ಮಾಡಬೇಕು ಎಂಬುದರ ಬಗ್ಗೆ ತರಬೇತಿ ನೀಡಲಾಗುವುದು

ನಮ್ಮ ಕಥೆ

ವಿಕಾಸ್ ಜನಹಿತ ಟ್ರಸ್ಟ್  9 /12 /2019 ರಂದು ಪೀಣ್ಯ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಸಂಸ್ಥೆ ನೊಂದಣಿಯನ್ನು ಮಾಡಿಸಲಾಗಿದೆ

12 12 2019 ರಂದು ಸಂಸ್ಥೆಯ ಕಚೇರಿಯನ್ನು ಡಿಫೆನ್ಸ್ ಕಾಲೋನಿ ನೊಂದಣಿಯಾದ ಅಡ್ರೆಸ್ ನಲ್ಲಿ ಉದ್ಘಾಟನೆ ಮಾಡಲಾಯಿತು

ಟಿ ದಾಸರಹಳ್ಳಿ ವಿಧಾನಸಭಾ ಕ್ಷೇತ್ರ ಸೇರಿದಂತೆ ಬೆಂಗಳೂರಿನ ನಾನಾ ಬಡಾವಣೆಗಳಲ್ಲಿ    ಅಂದ ಅಂಗವಿಕಲ ವೃದ್ಧರನ್ನು ಸಂಸ್ಥೆ ಸದಸ್ಯರನ್ನಾಗಿ ಮಾಡಿಕೊಳ್ಳಲಾಯಿತು

ಸರ್ಕಾರದಿಂದ ದೊರೆಯುವ ಅಂದ ಅಂಗವಿಕಲರು ವೃದ್ಧರಿಗೆ ಮಾಶಾಸನ ಗಳನ್ನು ಮಾಡಿಸಿ ಕೊಳ್ಳಲಾಯಿತು

ಬೆಂಗಳೂರಿನ ನಾನಾ ಬಡಾವಣೆಗಳಲ್ಲಿ ಅಂದರ ತಂಡದೊಂದಿಗೆ ಕಾರ್ಯಕ್ರಮಗಳನ್ನು ನೀಡಿ ಕನ್ನಡದ ಹಳೆಯ ಹಾಡುಗಳನ್ನು ಕನ್ನಡಿಗರ ಮನದಲ್ಲಿ ಮುಟ್ಟುವ ರೀತಿಯಲ್ಲಿ ಪ್ರಚಾರ ಮಾಡಲಾಗಿದೆ

ನಡೆಯುತ್ತಿರುವ ಕಾರಣಗಳು

ಗಾಂಧಿ ಜಯಂತಿಯ ಪ್ರಯುಕ್ತ ಮತ್ತೊಮ್ಮೆ ಅಂದ ಅಂಗವಿಕಲರಿಗೆ ವೃದ್ಧರಿಗೆ ಸೈನಿಕರಿಗೆ ಮಾಸ್ಕ್ ಸ್ಯಾನಿಟೈಸರ್ ಇನ್ನಿತರ ವಸ್ತುಗಳನ್ನು ನೀಡಲಾಗಿದೆ ಗಾಂಧಿ ಜಯಂತಿಯಂದು ಕಾಯಕಕ್ಕೆ ಹೆಚ್ಚಿನ ಮಹತ್ವ ನೀಡುವ ಅಂದರು ಅಂಗವಿಕಲ ಸಹ ಬೇರೆ ಸಮಾಜದವರ ರೀತಿಯಲ್ಲಿ ಸ್ವಾವಲಂಬಿಗಳಾಗಿ ಬದುಕಬೇಕು ಎನ್ನುವ ನಿಟ್ಟಿನಲ್ಲಿ ಅಡಿಕೆ ತಟ್ಟೆ ತಯಾರಿಸುವ ಒಂದು ತರಬೇತಿ ಕೇಂದ್ರವನ್ನು ಉದ್ಘಾಟನೆ ಮಾಡಲಾಗಿದೆ

ಅಂದ ಅಂಗವಿಕಲ ಉಚಿತ ವಸತಿ

ವಿಕಾಸ್ ಜನಹಿತ ಅಂದ ಅಂಗವಿಕಲ ಉಚಿತ ವಸತಿ ನಿಲಯದಲ್ಲಿ ಗಾಂಧಿ ಜಯಂತಿಯಲ್ಲಿ ಅಡಿಕೆ ತಟ್ಟೆ ತಯಾರಿಕಾ ಘಟಕವನ್ನು ಉದ್ಘಾಟಿಸಲಾಯಿತು ಇದೇ ಸಂದರ್ಭದಲ್ಲಿ ಅಂದ ಅಂಗವಿಕಲರಿಗೆ ಮತ್ತು ಬಡ ಮಹಿಳೆಯರಿಗೆ ಊರುಗೋಲು ಸೀರೆ ವಿತರಣೆ ಮಾಡಲಾಯಿತು

ಹುಟ್ಟುಹಬ್ಬ ಮತ್ತು ತಮ್ಮ ವಿವಾಹ ವಾರ್ಷಿಕೋತ್ಸವ

ವಿಕಾಸ್ ಜನಹಿತ ಅಂದ ಅಂಗವಿಕಲ ಉಚಿತ ವಸತಿ ನಿಲಯದಲ್ಲಿ ದಾನಿಗಳು ತಮ್ಮ ಹುಟ್ಟುಹಬ್ಬ ಮತ್ತು ತಮ್ಮ ವಿವಾಹ ವಾರ್ಷಿಕೋತ್ಸವ ಗಳನ್ನು ಅಂದ ಅಂಗವಿಕಲರಿಗೆ ಊಟದ ವ್ಯವಸ್ಥೆ ಮಾಡುವುದರ ಮೂಲಕ ಅರ್ಥಪೂರ್ಣವಾಗಿ ಆಚರಿಸಿಕೊಂಡ ಸಂದರ್ಭ

ಅಂಗವಿಕಲರಿಗೆ ಉಚಿತ ದ್ವಿಚಕ್ರ ವಾಹನ ವಿತರಣೆ

ಮಾನ್ಯ ಜನಪ್ರಿಯ ಶಾಸಕರಾದ ಆರ್ ಮಂಜುನಾಥ್ ರವರ ಸಹಯೋಗದೊಂದಿಗೆ ವಿಕಾಸ್ ಜನಹಿತ ಟ್ರಸ್ಟಿನ ಅಂಗವಿಕಲರಿಗೆ ಉಚಿತ ದ್ವಿಚಕ್ರ ವಾಹನ ವಿತರಣೆ.
ಮಾಜಿ ಜನಪ್ರಿಯ ಶಾಸಕರಾದ ಎಸ್ ಮುನಿರಾಜುರವರ ಸಹಾಯದೊಂದಿಗೆ ನಮ್ಮ ಅಂಗವಿಕಲರಿಗೆ ವಿವಿಧ ರೀತಿಯ ಸಲಕರಣೆ ವಿತರಣೆ ಹಾಗೂ ಸನ್ಮಾನ ಕಾರ್ಯಕ್ರಮ

ನಾವು ಬೆಳೆದಿದ್ದೇವೆ
Rs. 40,000

………………………………………………………………………………………….

ಸಹಾಯ ಹಸ್ತ

Translate »